¡Sorpréndeme!

ಬಿ ಸ್ ಯಡಿಯೂರಪ್ಪ ಜೊತೆ ಹರತಾಳು ಹಾಲಪ್ಪ ಸಂಧಾನ ಯಶಸ್ವಿ | Oneindia Kannada

2018-04-03 461 Dailymotion

Former minister Hartalu Halappa will not quit BJP. Hartalu Halappa upset with B.S.Yeddyurappa after the reports that, Beluru Gopalkrishna will get BJP ticket in Sagar assembly constituency, Shimoga. Hartalu Halappa also aspirant for ticket in Sagar for Karnataka assembly elections 2018.

ಸಾಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಂತೆ ಕಾಣುತ್ತಿದೆ. ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಕ್ಷೇತ್ರದ ಟಿಕೆಟ್ ಯಾರಿಗೆ? ಎಂಬುದು ಇನ್ನೂ ಖಚಿತವಾಗಿಲ್ಲ.